Sign in with Twitter

Username:

CM of Karnataka @CMofKarnataka Bengaluru, Karnataka

Official Page of the Chief Minister's Office, Karnataka

546 Following   291,691 Followers   3,785 Tweets

Joined Twitter 8/7/14


ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಮಾನ್ಯ ಮುಖ್ಯಮಂತ್ರಿಗಳು ಭೇಟಿ ನೀಡಿದಾಗ ಶ್ರೀ ಗವಿಸಿದ್ದೇಶ್ವರ ಸ್ವಾಮಿಯವರು ಅವರನ್ನು ಅಭಿನಂದಿಸಿ… https://t.co/OBgd3NAkJ0 @siddaramaiah The government will approve Krishna B Scheme Irrigation Project in the Cabinet & implement it within… https://t.co/Tw1bDDaqVE @siddaramaiah CM @siddaramaiah stated that plans were laid out to start 13 Medical Colleges in various districts of… https://t.co/5t9OV3Ox78In Koppal, CM @siddaramaiah initiated development projects worth Rs. 1500 cr today, including tank filling project at Koppal & Yelburga. @siddaramaiah ರಾಜ್ಯದಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ವಿಶೇಷ ಘಟಕ ಯೋಜನೆಗಳನ್ನು ರೂಪಿಸಲಾಗಿದೆ, ಗುತ್ತಿಗೆ ಕಾಮಗಾರಿಯಲ್ಲಿಯೂ ಮೀಸಲಾತಿ… https://t.co/Ah6ySLL6oP @siddaramaiah ರಾಜ್ಯ ಸರ್ಕಾರವು ಸಹಕಾರಿ ಬ್ಯಾಂಕುಗಳಲ್ಲಿನ ರೂ.50 ಸಾವಿರವರೆಗಿನ ಕೃಷಿ ಸಾಲವನ್ನು ಮನ್ನಾ ಮೂಡುವ ಮೂಲಕ 22,27,506 ರೈತರಿ… https://t.co/crzA7uNuDJ @siddaramaiah 1.05 ಕೋಟಿ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು ನೀಡಲಾಗುತ್ತಿದೆ. ಹೈನುಗಾರರ ಅನುಕೂಲಕ್ಕಾಗಿ ರೂ.1206 ಕೋಟಿಯನ್… https://t.co/uBxnXewCEr @siddaramaiah ರಾಜ್ಯದಲ್ಲಿ 1.25 ಕೋಟಿ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆದಿದ್ದು, 4 ಕೋಟಿಗೂ ಅಧಿಕ ಮಂದಿ ಯೋಜನೆಯ ಫಲಾನುಭವಿಗಳಾಗಿದ್ದಾರೆ @siddaramaiah @siddaramaiah ಕೃಷ್ಣಾ ಬಿ ಸ್ಕೀಮ್ ನೀರಾವರಿ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಇದೇ ಆರ್ಥಿಕ ವರ್ಷದಲ್ಲಿ ಚಾಲನೆ ನೀಡುತ್ತೇವೆ @siddaramaiah @siddaramaiah ಹಳ್ಳಿ ಮಕ್ಕಳೂ ಸಹ ವೈದ್ಯರಾಗಬೇಕು. ಹೀಗಾಗಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ತೆರೆಯಲು ನಮ್ಮ ಸರ್ಕಾರ ತೀರ್ಮಾನಿಸಿದೆ @siddaramaiah @siddaramaiah ಕೊಪ್ಪಳವೂ ಸೇರಿದಂತೆ ರಾಜ್ಯಾದ್ಯಂತ ನಮ್ಮ ಸರ್ಕಾರದ ಅವಧಿಯಲ್ಲಿ 13 ಹೊಸ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ @siddaramaiah @siddaramaiah ಕೊಪ್ಪಳ, ಯಲಬುರ್ಗಾ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ರೂ.260 ಕೋಟಿ ವೆಚ್ಚದ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದೇನೆ @siddaramaiahಕೊಪ್ಪಳದಲ್ಲಿ ಇಂದು ರೂ.1,500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದೆ, ಇಂಥ ಬೃಹತ್ ಕಾರ್ಯಕ್ರಮ ಕೊಪ್ಪಳದ ಇತಿಹಾಸದಲ್ಲಿ… https://t.co/JO7DwN9OoQಕೊಪ್ಪಳದಲ್ಲಿ ನಡೆದ ಸವಲತ್ತುಗಳ ವಿತರಣಾ ಸಮಾವೇಶದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಶಾಲಾ ಮಕ್ಕಳಿಗೆ ಹಾಲು ವಿತರಿಸಿ ಕ್ಷೀರಭಾಗ್ಯದ ಕುರಿತು… https://t.co/t7lZvYOzX1 @siddaramaiah ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಗನಿಗೂ ಉತ್ತಮ ಶಿಕ್ಷಣ ದೊರೆತಾಗ… https://t.co/WAwnaI08k4ಸಮಾನ ಅವಕಾಶಗಳ ನಿರ್ಮಾಣಕ್ಕಾಗಿ ಈ ವರ್ಷದಿಂದ ಪದವಿಗೆ ಸೇರ್ಪಡೆಯಾಗುವ ಎಲ್ಲ ವರ್ಗದ 1.96 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಗುವುದು @siddaramaiahಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗುವ ಮೂಲಕ ಚಾಲ… https://t.co/DpccifbxqnHon. CM @siddaramaiah will be in Koppal today, to initiate important developmental projects worth Rs. 1497 Cr.… https://t.co/QTR1975R6vಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಇಂದು ಕೊಪ್ಪಳ ಜಿಲ್ಲೆಯಲ್ಲಿ ರೂ.1497 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿ… https://t.co/6b8uSkhgrkಕಳೆದ 4 ವರ್ಷದ ಅವಧಿಯಲ್ಲಿ ಕೃಷಿಕರ ಉನ್ನತಿಗಾಗಿ ನವ ಕರ್ನಾಟಕ ನಿರ್ಮಾಣದಲ್ಲಿ ರಾಜ್ಯ ಸರ್ಕಾರ ತೊಡಗಿದೆ. ಕೃಷಿ ಆದಾಯವನ್ನು ಹೆಚ್ಚಿಸುವ ಮೂಲ… https://t.co/rTtu8lH3koಎಲ್ಲರನ್ನೂ ಒಳಗೊಳ್ಳುವ, ಅಭಿವೃದ್ಧಿಪರವಾದ, ಸರ್ವಾಂಗೀಣ ಪ್ರಗತಿಯ, ಗಾಢ ಸಾಮರಸ್ಯದ ನವ ಕರ್ನಾಟಕ ನಿರ್ಮಾಣವೇ ರಾಜ್ಯ ಸರ್ಕಾರದ ಪರಮ ಗುರಿಯಾಗಿದೆ.ಬಡತನ, ಹಸಿವು, ವಸತಿಹೀನತೆ, ಅವಕಾಶಗಳ ಅಲಭ್ಯತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕರ್ನಾಟಕ ಸರ್ಕಾರವು ಕಳೆದ 4 ವರ್ಷದ ಅವಧಿಯಲ್ಲಿ ಯಶಸ್ವಿ ಹೆಜ್ಜೆಗಳನ್ನಿರಿಸಿದೆ.ದಸರಾ ಹಬ್ಬವು ಸಮಾಜವಿರೋಧಿ ಶಕ್ತಿಗಳ ವಿರುದ್ಧದ ವಿಜಯದ ಸಂಕೇತವಾಗಿದೆ. ಅಸಮಾನತೆಯೂ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ಕರ್ನಾಟಕ ಸರ್ಕಾರವು ಸಮರ ಸಾರಿದೆ.Over the past 4 years, we have been Building a New Karnataka for our farmers: enhanced income, opportunity and secu… https://t.co/AsyopiUDTHIn its vision & policies, this Govt has been committed to build a New Karnataka - progressive, inclusive and empowered in the real sense.The government has worked hard to free Karnataka from social evils like hunger, homelessness, inequity and lack of opportunity.Dasara symbolises the victory of good over evil. As statewide festivities begin, we commit to continue our journey towards social good.
9/22
2017
ಇಂದು ಸಂಜೆ ಮೈಸೂರಿನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ‌ ಉದ್ಘಾಟನೆ ನೆರವೇರಿಸಿ ರಾಜಮ್ಮ ಕೇಶವಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್… https://t.co/Ybfq4IY2gRಮೈಸೂರು ದಸರಾ ಉತ್ಸವದ ಅಂಗವಾಗಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಗಳಿಗೆ ಇಂದು ಚಾಲನೆ ನೀಡಿ ಕುಸ್ತಿ ಪಟುಗಳಿಗೆ ಶುಭ ಕೋರಿದೆ. https://t.co/FIyWAgSWubಚಾಮುಂಡಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಿರುವ ಬೈನಾಕ್ಯೂಲರ್ ವ್ಯೂ ಪಾಯಿಂಟ್ ಅನ್ನು ಉದ್ಘಾಟಿಸಿದೆ. ಪ್ರವಾಸಿಗರು ಇಲ್ಲಿಂದ ಮೈಸೂರಿನ ಸೊಬಗ… https://t.co/MLIXi1TsSNದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ಚಲನಚಿತ್ರೋತ್ಸವನ್ನು ಉದ್ಘಾಟಿಸಿದೆ. https://t.co/Ua8lD57m0Kಮೈಸೂರಿನ ಕಲಾ ಮಂದಿರದ ಆವರಣದಲ್ಲಿ ನಿರ್ಮಿಸಿರುವ ಕಿರು ರಂಗಮಂದಿರವನ್ನು ಉದ್ಘಾಟಿಸಿದ ಸಂದರ್ಭ. https://t.co/uUtKd6GW3mಚಾಮುಂಡಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಿರುವ ಬೈನಾಕ್ಯುಲರ್ ವ್ಯೂ ಪಾಯಿಂಟ್ ಅನ್ನು ಉದ್ಘಾಟಿಸಿದೆ. ಪ್ರವಾಸಿಗರು ಇಲ್ಲಿಂದ ಮೈಸೂರಿನ ಸೊಬಗ… https://t.co/yCwJmb0wVqಕಾವೇರಿ ಕಣಿವೆ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕಬಿನಿ ಜಲಾಶಯ ಮೈದುಂಬಿರುವ ಶುಭ ಸಂದರ್ಭದಲ್ಲಿ ಅದಕ್ಕೆ ಬಾಗಿನ ಸಮರ್ಪಿಸಿದೆ. https://t.co/c254EHzK9gಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಿರ್ವಹಣಾ ಮಂಡಳಿ ರಚನೆಗೆ ಮೊದಲಿನಿಂದಲೂ ನಮ್ಮ ವಿರೋಧವಿದ್ದು, ಈ ನಿಲುವನ್ನು ಸುಪ್ರೀಂಕೋರ್ಟ್ ನಲ್ಲಿ ಬಲವಾಗಿ ಪ್ರತಿಪಾದಿಸಲಾಗಿದೆ.ದಸರಾ ಮಹೋತ್ಸವದ ಉದ್ಘಾಟನೆ ಬಳಿಕ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದೆ https://t.co/EW0bx1DbRbನಾಡೋಜ ಡಾ.ಕೆ.ಎಸ್. ನಿಸಾರ್ ಅಹಮದ್ ನಾಡದೇವತೆ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವದ ಉದ್ಘಾಟನೆ ನೆರವೇರಿಸಿದ ಸಂದ… https://t.co/3Bt7BRNKyXಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಅಗ್ರಪೂಜೆಯೊಡನೆ ದಸರಾ ಮಹೋತ್ಸವ – 2017 ಇಂದಿನಿಂದ ಆರಂಭಗೊಳ್ಳಲಿದ್ದು ಸ… https://t.co/L7SMsSSjzP
9/21
2017
ಕೋಲಾರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದೆ. https://t.co/itZfxyRsD7With an aim to make Karnataka the production hub for Electric Vehicles, we are proud to announce Electric Vehicle &… https://t.co/l2d0xJNwgfಇಂದು ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡು ರೂ.30 ಕೋಟಿ ವೆಚ್ಚದ ಜಿಲ್ಲಾಡಳಿತ ಭವನದ ಉದ್ಘಾಟನೆ ಸಹಿತ ರೂ.137.25 ಕೋಟಿ ವೆಚ್ಚದ ಅಭಿವೃದ್ಧಿ ಕಾ… https://t.co/LDsBFJlnzP
9/20
2017
ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಖಮರುಲ್ ಇಸ್ಲಾಂರವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದೆ. https://t.co/yciybR3FOr
9/19
2017
Glad to meet & discuss key issues with Mr. Robert Burgess, the Consulate General of USA in Chennai, during his visi… https://t.co/jUTxlDrFtPಬೆಂಗಳೂರಿನಲ್ಲಿ ಇಂದು ನಿಧನರಾದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ದಃಖತಪ್ತ ಪರಿವಾರವನ್ನು ಸಂತೈ… https://t.co/vh8z3T1cJGAlso laid the foundation stone for an important lift irrigation project in Hebbal-Nagawara valley at an estimated cost of Rs. 947.88 Cr.During my visit to Chikkaballapur district today, inaugurated various development works for the region with an estimated cost of 1097.83 cr.ರೂ.947.88 ಕೋಟಿ ವೆಚ್ಚದ ಹೆಬ್ಬಾಳ-ನಾಗವಾರ ಕಣಿವೆಯ ಬೃಹತ್ ಏತ ನೀರಾವರಿ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಇಂದು ಶಿಲಾನ್ಯಾಸ ನೆರವೇರಿಸಿ… https://t.co/2C1QVlFtufಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ರೂ.1097.83 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪ… https://t.co/Mnut5MQC08ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಖಮರುಲ್ ಇಸ್ಲಾಂರವರ ಸಾವಿನ ಸುದ್ದಿ ಆಘಾತ ತಂದಿದೆ. ಅವರ ಕುಟುಂಬವರ್ಗಕ್ಕೆ ನನ್ನ ತೀವ್ರ ಸಂತಾಪಗಳು.ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಬ್ಬಾಳ -ನಾಗವಾರ ಏತ ನೀರಾವರಿ ಯೋಜನೆ ಸಹಿತ ರೂ.1097.83 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗ… https://t.co/GTooUGR0fs
9/18
2017
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿಯನ್ನು ಇಂದು ಉದ್ಘಾಟಿಸಿದೆ. https://t.co/wQvZdw5c1Mಸಮುದಾಯದ ನೆರವಿಗಾಗಿ ಪಂಚವೃತ್ತಿ ಆರ್ಥಿಕ ನೆರವು ಯೋಜನೆಯಲ್ಲಿ ಘಟಕ ವೆಚ್ಚವನ್ನು ತಲಾ ರೂ.1 ಲಕ್ಷಕ್ಕೆ ಏರಿಸಲಾಗಿದೆ. ಮಹಿಳೆಯರಿಗೆ ಶೇ.೪ರ ಬಡ್ಡಿ ದರದಲ್ಲಿ ಸಾಲ ಒದಗಿಸಿದೆವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಪ್ರತ್ಯೇಕ ನಿಗಮ ಸ್ಥಾಪಿಸಿದೆ. ಸಮುದಾಯದ ಆಕಾಂಕ್ಷಿಗಳಿಗೆ ರೂ.1.5 ಲಕ್ಷ ಕೌಶಲ್ಯ ಸುಧಾರಣೆ ಅನುದಾನ ನೀಡಿದೆ.ವಿಶ್ವಕರ್ಮ ಜಯಂತ್ಯೋತ್ಸವದ ಸಂದರ್ಭದಲ್ಲಿ ಸಮುದಾಯದ ಸರ್ವರಿಗೂ ಅಭಿನಂದನೆಗಳು. ನಾಡಿನ ಅಭಿವೃದ್ಧಿಗೆ ತನ್ನ ಕೌಶಲ್ಯದ ಮೂಲಕ ಸಮುದಾಯವು ಅವಿರತ ಕೊಡುಗೆ ನೀಡುತ್ತಿದೆ.One of the greatest landmarks since, has been the Constitutional inclusion of Article 371j by UPA-2, which granted spl status to Hyd-Ktaka.Spl wishes to you all on Hyderabad Karnataka Vimochana Dina! Today,we honour the contributn of all who helped liberate the region 70 yrs agoಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗೆ 371 j ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡುವ ಮೂಲಕ ಯುಪಿಎ -2 ಸರ್ಕಾರ ಐತಿಹಾಸಿಕ ಕ್ರಮ ಕೈಗೊಂಡಿದ್ದು ಮಹತ್ವದ ಮೈಲಿಗಲ್ಲು.ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದಂದು ಸ್ವತಂತ್ರ ಭಾರತದಲ್ಲಿ ಈ ಪ್ರದೇಶವನ್ನು ಸೇರ್ಪಡೆಗೊಳಿಸಲು ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸೋಣRemembering Periyar E Ramasamy, a social reformer, rationalist on his birthday today. His teachings continue to ins… https://t.co/HBjraltYfU
9/17
2017
Wishing Hon. Prime Minister Shri @narendramodi good health & happiness on his birthday today.Also requested the Hon. Minister to conduct an Air Show during Dasara in Mysuru, from September 21-29 this year. @nsitharamanCongratulated Hon.Defence Min @nsitharaman on assuming office &requested for some defence land to decongest BLR roa… https://t.co/Em1wI1nZbhHonoured to meet Shri Ramnath Kovind, Hon. President of India, in New Delhi today. @rashtrapatibhvn https://t.co/N3vtM9hoNsವೈದ್ಯಕೀಯ ಕ್ಷೇತ್ರದಲ್ಲಿ ನೈತಿಕ ಮೌಲ್ಯ ಮತ್ತು ಆಡಳಿತ ಸುಧಾರಣೆ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದ ಸಂದ… https://t.co/5gtXB30GeXರಾಜಭವನದಲ್ಲಿ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಕೊಡಮಾಡುವ ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪುರ… https://t.co/63WsBoBEEZ
9/16
2017
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನೆಫ್ರೋ-ಯುರಾಲಜಿ ಸಂಸ್ಥೆಯ ಅನೆಕ್ಸ್‌ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ನೂತನ ಕಟ್ಟಡಗಳ… https://t.co/w8NNg7Kessತಿರುಪತಿ ತಿರುಮಲದಲ್ಲಿರುವ ಕರ್ನಾಟಕ ಪ್ರವಾಸಿಸೌಧದ ಆವರಣದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅತಿಥಿಗೃಹ ನಿರ್ಮಿಸುವ ಕುರಿತು ಅಧಿಕಾರಿಗ… https://t.co/X2X6x7dFKEOn Sir MV’s birthday, let’s remember & celebrate the contributions by all engineers towards the development of the… https://t.co/9fIxvduXDACelebrating the biggest, most thriving, inclusive & secular democracy in the world. Celebrating India, this… https://t.co/BMzqMiLnUeಶ್ರೀ ಎಂ ವಿಶ್ವೇಶ್ವರಯ್ಯನವರ ನೆನಪಿನಲ್ಲಿ ಆಚರಿಸಲಾಗುವ ಅಭಿಯಂತರರ ದಿನಾಚರಣೆಯಂದು ನಾಡಿನ ಅಭಿವೃದ್ಧಿಗೆ ಎಂಜಿನಿಯರ್ ಗಳ ಸೇವೆಯನ್ನು ಸ್ಮರಿ… https://t.co/yPgIAjUB4I
9/15
2017
ಕ್ರೈಸ್ತ ಸಮುದಾಯದ ಧರ್ಮಗುರುಗಳಾದ ಆರ್ಚ್ ಬಿಷಪ್ ಡಾ.ಬರ್ನಾರ್ಡ್ ಮೊರಾಸ್ ಅವರನ್ನು ಇಂದು ಭೇಟಿ ಮಾಡಿ ಶುಭಾಶಯ ಕೋರಿದೆ https://t.co/PuLSivpoLRAccusation of 1300 Acres land de-notification in Dr K. Shivaram Karanth Layout is baseless. Here is the clarificati… https://t.co/hdmUhNbZHnಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ 1300 ಎಕರೆ ಜಮೀನನನ್ನು ಸರ್ಕಾರ ಡಿ-ನೋಟಿಫೈ ಮಾಡಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಕು… https://t.co/8cQTXAxJZRಮೇಲ್ದರ್ಜೆಗೇರಿಸಲಾಗಿರುವ ಬೆಳಗಾವಿ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿದ ಕ್ಷಣ https://t.co/skNpCuC5NJHere are the important decisions taken at Cabinet Meeting held on 13.09.2017: https://t.co/9j3mIt28gUದಿ.13.09.2017ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಮಾಹಿತಿ ಚಿತ್ರ: https://t.co/IznHFIbeRK @RV_Deshpande With the #ElectricVehiclePolicy we aim to make #Bengaluru the #ElectricVehicleHub of India. Will enco… https://t.co/y0nD46pItYOur cabinet has approved country's first #ElectricVehicle Policy. Congratulations to @RV_Deshpande for the hard work for this unique policy.
9/14
2017
ಮಳೆಯಿಂದ ತೊಂದರೆಗೀಡಾದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದೆ. ಮಳೆ ನೀರುಗಾಲುವೆಗಳು, ರಾಜ ಕಾಲುವೆಗಳ ದುರಸ್ತಿ… https://t.co/uWrhOP2jVv
9/13
2017

0