Sign in with Twitter

Username:

The Official Twitter Account of Karnataka Pradesh Congress Commitee | Facebook: https://t.co/9hhpyqzQ7B

180 Following   174,488 Followers   17,411 Tweets

Joined Twitter 7/28/16


ಗೃಹಸಚಿವ @BSBommai ಅವರೇ ಕಾನೂನು ಮೀರಿ ವರ್ತಿಸುವವರ ವಿರುದ್ಧದ ಪ್ರಕರಣಗಳನ್ನು ರದ್ದು ಮಾಡುತ್ತೇನೆ ಎಂಬ ನಿಮ್ಮ ಭರವಸೆ ಸಮಾಜದಲ್ಲಿ ಅಶಾಂ… https://t.co/fJp1MnSGU7ಹಿಂದೂಗಳೆಲ್ಲಾ ಒಂದೇ ಎಂದು ಭಜನೆ ಮಾಡುವ ಬಿಜೆಪಿ ಈಗ ಶಾಸಕರನ್ನು ದಲಿತ ಎಂದು ಹಂಗಿಸುತ್ತಿದೆ. ಇಷ್ಟುದಿನ ಹಿಂದುತ್ವದ ಜಪ ಮಾಡಿದ ಬಿಜೆಪಿ ನಾ… https://t.co/EUKCQDKTGJ'ಸ್ವತಂತ್ರ ಭಾರತದ ನಿರ್ಮಾತೃಗಳು' ಸಂಗೊಳ್ಳಿ ರಾಯಣ್ಣ ಬ್ರಿಟೀಷರ ವಿರುದ್ಧ ಸಮರ ಸಾರಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮರ ಬಲಗೈ ಬಂಟ… https://t.co/YppJHLbsca#ನಿಮಗಿದು_ತಿಳಿದಿರಲಿ, ದೇಶಕ್ಕೆ ಕಾಂಗ್ರೆಸ್ ಕೊಡುಗೆ 'నిರ್ಮಲ ಭಾರತ' ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ… https://t.co/5VzwH6EaR5
8/14
2020
ಡಿಜೆ ಹಳ್ಳಿ ಗಲಭೆ ಅತ್ಯಂತ ಸೂಕ್ಷ್ಮ ವಿಚಾರ ಆಗಿರುವುದರಿಂದ, ರಾಜ್ಯದ ಜನರು ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೇ ಶಾಂತಿಯನ್ನು ಕಾಪಾಡುವಂ… https://t.co/5N8HDcFIYcಹಿಂದು-ಮುಸ್ಲಿಂ ಮಾತ್ರವಲ್ಲ, ಮುಸ್ಲಿಂ - ದಲಿತರ ನಡುವಿನ ಬಾಂಧವ್ಯವನ್ನೂ ಹದಗೆಡಿಸುವ ವ್ಯವಸ್ಥಿತ ಸಂಚು ಇದು. ಹಾಗಾಗಿ ಡಿಜೆ ಹಳ್ಳಿ ಗಲಭೆಗೆ… https://t.co/2IBQtfWgJoನಿಮ್ಮ ಕಾಲದಲ್ಲಿ ದಲಿತರ ಹತ್ಯೆ/ದೌರ್ಜನ್ಯ ದುಪ್ಪಟ್ಟಾಗಿದೆ ಎಂದು @NCRBHQ ವರದಿ ಹೇಳುತ್ತಿದೆ. ಹೀಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿ… https://t.co/6i7KgiSI53
Retweeted by Karnataka Congressದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು‌ @blsanthosh ಅವರೇ? ದಲಿತರು… https://t.co/JwQD0V7CBA
Retweeted by Karnataka Congressಘಟನಾ ಸ್ಥಳದಲ್ಲಿ ಪ್ರಸಕ್ತ ಕರ್ಫ್ಯೂ ಜಾರಿ ಇರುವುದರಿಂದ ಇಂಥಹ ಸಮಯದಲ್ಲಿ ಅಲ್ಲಿ ಹೋಗುವುದು ಸರಿಯಲ್ಲ ಎನ್ನುವ ಪೊಲೀಸ್ ಆಯುಕ್ತರ ಅಭಿಪ್ರಾಯವ… https://t.co/iOXYkw3pGdಗಲಭೆಗೆ ಸಂಬಂಧಿಸಿದ ಸತ್ಯಾಂಶವನ್ನು ಕಂಡುಕೊಳ್ಳಬೇಕು, ಹಿನ್ನೆಲೆಯೇನು? ಯಾಕೆ ಹೀಗಾಯಿತು? ಇದರ ಹಿಂದೆ ಯಾರಾದರೂ ಇದ್ದಾರೆಯೇ? ರಾಜಕೀಯ ಲೇಪನ… https://t.co/V5Nh3YKBzKಕೆಪಿಸಿಸಿಯಿಂದ ರಚಿಸಿರುವ ಸತ್ಯ ಶೋಧನಾ ಸಮಿತಿಯ ಮೊದಲ ಸಭೆಯಲ್ಲಿ ಗಲಭೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿ 3 ದಿನಗಳಲ್ಲಿ ವರದಿ ನೀಡಲು ತೀರ್ಮಾ… https://t.co/C8RSJTtkrGಕಾಂಗ್ರೆಸ್ ಪಕ್ಷ ಕಾನೂನನ್ನು ಗೌರವಿಸುವ, ದೇಶದ ಪರ ಇರುವವರನ್ನು ಮಾತ್ರ ಬೆಂಬಲಿಸುತ್ತದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿ… https://t.co/ztVAaBoLarರಾಜ್ಯದಲ್ಲಿ ಏಳುವ ಗಲಭೆಗೆ, ಬೀಳುವ ಬೆಂಕಿಗೆ @BJP4Karnataka ಕಾರಣ ಎನ್ನುವುದು ಮೊದಲಿಂದಲೂ ಸಾಬೀತಾಗುತ್ತಿದೆ. "ಬೆಂಕಿ ಹಚ್ಚುತ್ತೇವೆ" ಎ… https://t.co/10aKP4t50cHatred: BJP's only ideology 47% of MPs/MLAs with cases of Hate Speech are from BJP #StopHatePolitics https://t.co/t30r8DZLM2THE RSS ⚫ Didn't participate in Salt Satyagraha ⚫ Didn't participate in the Quit India movement ⚫ Didn't hoist t… https://t.co/nVo95duvIAResist hate ◼ Stop watching hate filled TV debates ◼ Stop supporting hate filled speeches ◼ Stop advertising on… https://t.co/jucdr6ihVeEntertainment is Not News BJP friendly media indulging in, 📍 Sensationalising News 📍 Spreading Hatred 📍 Promoti… https://t.co/In2yDLurOmBJP's hate BJP's chief media coordinator for Haryana, Suraj Pal Amu "10 crore reward fer anyone who cuts off Deep… https://t.co/rJoRnAFfkaIndia Suffers due to HATRED 📌 Then - RSS' hatred killed Mahatma Gandhi 📌 Now - RSS' hatred killed truth seekers &… https://t.co/8UazH4UAdiBJP's hate Union minister Anantkumar Hegade, "Hands which touch a Hindu woman must be chopped off"… https://t.co/PRgfg55NLOBJP's hate Yogi Adityanath "Criminals in the state will either be sent to jail or killed in police extra judicial… https://t.co/wUI8SJX2PpHate crimes 🔷 UPA - 3 2009-10 🔶 NDA - 93 2018-19 #StopHatePolitics https://t.co/oO0TkteFIbBJP's hate Satpal Satti "If any one raises a finger at PM Modi, we wiil cut off their arm and put it in their arm… https://t.co/YRnhCcx6iBಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಆರೋಗ್ಯ ಹಸ್ತ ಪರೀಕ್ಷಾ ಹಾಗೂ ಸುರಕ್ಷತಾ ಕಿಟ್ ಗಳನ್ನು… https://t.co/OelqUxk7qAಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಅಧ್ಯಕ್ಷ ಸಗೀರ್ ಅಹಮದ್ ನೂರುಲ್ಲಾ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ @SaleemAhmadINC ಹಾಗೂ… https://t.co/fNaJleB9cdಕರ್ನಾಟಕ ಅದರಲ್ಲೂ ಬೆಂಗಳೂರು ಸೌಹಾರ್ದ ಭೂಮಿ. ಡಿ.ಜಿ ಹಳ್ಳಿ ಅತ್ಯಂತ ಸೂಕ್ಷ್ಮ ಪ್ರದೇಶ, ಅಲ್ಲಿ ಲಕ್ಷಾಂತರ ಜನ ವಾಸಿಸುತ್ತಾರೆ, ಸಾವಿರಾರು… https://t.co/5qIdD6ltIEಪ್ರವಾದಿ ಮಹಮದ್ ಅವರ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ಎನ್ನುವ ಯುವಕ ಬಿಜೆಪಿ ಪಕ್ಷದ ಕಟ್ಟಾ ಅಭಿಮಾನಿ, ಬೆಂಬಲಿಗ ಹಾಗೂ ಮತ… https://t.co/wu5IqpTBViಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಯುವಕನಿಗೂ ನಮ್ಮ ಶಾಸಕರಿಗೂ ಯಾವುದೇ ರೀತಿಯ ರಾಜಕೀಯ ಸಂಬಂಧ ಇಲ್ಲ. ಪ್ರಚೋದನಕಾರಿ ಪೋ… https://t.co/t1XSz8iZ5SSpike of 66999 COVID cases & 942 deaths in India in last 24 hrs is very worrisome Govt has given up on covid & wit… https://t.co/YWIOtZUfSYAlso authorities should look into details of #Naveen who uploaded the deplorable post against the Prophet to see if… https://t.co/4aoYv4JkFh
Retweeted by Karnataka CongressIt’s come to my notice that certain Media channels with political affiliation have been trying to do a #media_trialhttps://t.co/8tUzMlxAwb
Retweeted by Karnataka CongressIndia's unlocking has gone wrong & paints grim picture of our economic future post-Covid Post lock-down, layoffs a… https://t.co/uwEPIQKbCRಇದೊಂದು ಯೋಜಿತ ಸಂಚು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಸತ್ಯ ಶೋಧನೆಗಾಗಿ ಮಾಜಿ ಗೃಹ ಸಚಿವರ ನೇತೃತ್ವದ ಸಮಿ… https://t.co/zg8tLO9rA0ಶಾಂತಿ ಕಾಪಾಡಬೇಕಾದ ಹೊತ್ತಲ್ಲಿ ಬಿಜೆಪಿ ನಾಯಕರು ಬೆಂಕಿಗೆ ತುಪ್ಪ ಸುರಿವ ಕೆಲಸ ಮಾಡುತ್ತಿದ್ದಾರೆ. ಗಲಭೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರ… https://t.co/UpFPh8U7iE#ನಿಮಗಿದು_ತಿಳಿದಿರಲಿ, ದೇಶಕ್ಕೆ ಕಾಂಗ್ರೆಸ್ ಕೊಡುಗೆ 'ಹಸಿರು ಕ್ರಾಂತಿ' 1960 ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು 'ಹಸಿ… https://t.co/3x2GZPQXZq
8/13
2020
ಬೆಂಗಳೂರಿನ ಕೆ.ಜೆ ಹಳ್ಳಿ, ಡಿ.ಜಿ ಹಳ್ಳಿಯ ಗಲಭೆಯನ್ನು ಹಾಗೂ ಒಂದು ಧರ್ಮದ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿರುವುದನ್ನು ಕಾಂಗ್ರೆಸ್ ಪ… https://t.co/TZAIYN0uh1ಕಾಂಗ್ರೆಸ್ ಶಾಸಕ ಅಖಂಡ‌ ಶ್ರೀನಿವಾಸಮೂರ್ತಿ ಅವರು ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಭೇಟಿ ಮಾಡಿ ಕೆ.ಜಿ.ಹಳ್ಳಿ ಗಲಭೆ, ದುಷ್ಕ… https://t.co/XKJMEkcggCಕೆಪಿಸಿಸಿ ಅಧ್ಯಕ್ಷ @DKShivakumar ಅವರು ಕೆ.ಜಿ ಹಳ್ಳಿಯಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂ… https://t.co/ZzLIk1R2oZDeeply saddened to know of the untimely demise of our national spokesperson, Shri. Rajiv Tyagi. He was a dedicate… https://t.co/HncczuYAfw
Retweeted by Karnataka CongressWe are deeply saddened by sudden demise of AICC spokesperson Shri Rajiv Tyagi He was a dedicated congressman & our… https://t.co/NRzah0JAHiಹಿಂದು-ಮುಸ್ಲಿಂ ಮಾತ್ರವಲ್ಲ, ಮುಸ್ಲಿಂ-ದಲಿತರ ನಡುವಿನ ಬಾಂಧವ್ಯವನ್ನೂ ಹದಗೆಡಿಸುವ ವ್ಯವಸ್ಥಿತ ಸಂಚು ಇದು. ಹಾಗಾಗಿ ಡಿಜೆ ಹಳ್ಳಿ ಗಲಭೆಗೆ… https://t.co/4XBD9ID1ZAರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಕಾಂಗ್ರೆಸ್ ಬದ್ಧವಾಗಿದೆ. @CMofKarnataka ಅವರು ದಿಟ್ಟ ಹೇಳಿಕೆ ನೀಡಿದ್ದು ಅಭಿನಂದನಾರ್ಹ, ಆ… https://t.co/cwUS0YOSrRಡಿಜೆ ಹಳ್ಳಿ ಗಲಭೆ ಅತ್ಯಂತ ಸೂಕ್ಷ್ಮ ವಿಚಾರ ಆಗಿರುವುದರಿಂದ, ರಾಜ್ಯದ ಜನರು ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೇ ಶಾಂತಿಯನ್ನು ಕಾಪಾಡುವಂ… https://t.co/aqIukwn9Y7ಇದೊಂದು ಯೋಜಿತ ಸಂಚು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಸತ್ಯ ಶೋಧನೆಗಾಗಿ ಮಾಜಿ ಗೃಹ ಸಚಿವರ ನೇತೃತ್ವದ ಸಮಿ… https://t.co/8BvH5yanpsಕರ್ನಾಟಕ ಅದರಲ್ಲೂ ಬೆಂಗಳೂರು ಸೌಹಾರ್ದ ಭೂಮಿ. ಡಿ.ಜಿ ಹಳ್ಳಿ ಅತ್ಯಂತ ಸೂಕ್ಷ್ಮ ಪ್ರದೇಶ, ಅಲ್ಲಿ ಲಕ್ಷಾಂತರ ಜನ ವಾಸಿಸುತ್ತಾರೆ, ಸಾವಿರಾರು… https://t.co/5yQodTNt98ನಮ್ಮ ಶಾಸಕರಿಗೆ, ಸುತ್ತಲಿನ ಪ್ರದೇಶದ ಜನರಿಗೆ, ಹತ್ತಿರದ ಪೊಲೀಸ್ ಠಾಣೆಗಳಿಗೆ ಸೂಕ್ತ ರಕ್ಷಣೆಗೆ ಕೊಡಲು ಈ ಸರ್ಕಾರದಿಂದ ಸಾಧ್ಯವಾಗುವುದಿಲ್ಲ… https://t.co/9rpU9IJgMoಪೊಲೀಸರು ಸೂಕ್ತ ಸಮಯದಲ್ಲಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಂಡಿದ್ದರೆ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಗಲಭೆ ಸಂಭವಿಸುತ್ತಿರಲಿಲ್ಲ. ನ… https://t.co/h2r72PwkBpಆ ಯುವಕನಿಗೂ ನಮ್ಮ ಶಾಸಕರಿಗೂ ಯಾವುದೇ ರೀತಿಯ ರಾಜಕೀಯ ಸಂಬಂಧ ಇಲ್ಲ. ಪ್ರಚೋದನಕಾರಿ ಪೋಸ್ಟ್ ಗೆ ಸಂಬಂಧಿಸಿದಂತೆ ಪೊಲೀಸರೆ ಸ್ವಯಂ ಪ್ರೇರಿತ… https://t.co/FQI3yF7y9jಪ್ರವಾದಿ ಮಹಮದ್ ಅವರ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ಎನ್ನುವ ಯುವಕ ಬಿಜೆಪಿ ಪಕ್ಷದ ಕಟ್ಟಾ ಅಭಿಮಾನಿ, ಬೆಂಬಲಿಗ ಹಾಗೂ ಮತ… https://t.co/V3WLpa64f3ಬೆಂಗಳೂರಿನ ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿಯ ಗಲಭೆಯನ್ನು ಹಾಗೂ ಒಂದು ಧರ್ಮದ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿರುವುದನ್ನು ಕಾಂಗ್ರೆಸ್ ಪ… https://t.co/8c6ZWeSgr2Dr. Manmohan Singh's 3 steps to restore economic normalcy #IndiaInEconomicCrisis https://t.co/ymnE6zd4kVIndia's GDP is expected to shrink by at least 5%. There is a fear that we may even reach the lowest GDP (growth) si… https://t.co/IeOpOZ274tರಾಜ್ಯದಲ್ಲಿ ಕೊರೋನಾ ಸೋಂಕು ತಡೆಗೆ ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ #ಆರೋಗ್ಯ_ಹಸ್ತ ಕಾರ್ಯಕ್ರಮವನ್ನು ರಾಜ್ಯಾದ್ಯಾಂತ ಅನುಷ್ಠಾನ… https://t.co/qNnzyS1nd0Modi hai to munkin hai 🔷 Promised: $5 trillion economy 🔶 Delivered: -5% GDP (Estimated) #IndiaInEconomicCrisis https://t.co/v0CxJurdYRSignificant direct cash assistance to ensure livelihoods are protected & increase spending Government-backed credi… https://t.co/ccVI8l4d5aಬೆಂಗಳೂರಿನ ಕೆ ಜಿ ಹಳ್ಳಿ ಹಾಗೂ ಡಿ ಜೆ ಹಳ್ಳಿಯಲ್ಲಿ ನಡೆದ ಗಲಭೆ ಕುರಿತು ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಬುಧವಾರ ಬೆಂಗಳೂರಿನ… https://t.co/BJNgm4fzS8Today, on his birth anniversary, we honour Padma Bhushan awardee Vikram Sarabhai for immensely contributing to Indi… https://t.co/WX6i7BXtnpಕಾವಲ್ ಭೈರಸಂದ್ರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ಜೊತೆಗೆ ಈ ಸೂಕ್ಷ್ಮ ಸಂದರ್ಭವನ್ನು ರಾಜಕೀಯ ಲಾಭಕ್ಕೆ ಬಳಸಿ… https://t.co/rmVRTFqpXUಭಾರತದ ಅರ್ಥವ್ಯವಸ್ಥೆ ಮಾಮೂಲಿ ಸ್ಥಿತಿಗೆ ಮರಳಬೇಕಾದರೆ ಸರ್ಕಾರ ಜನರ ಜೀವನೋಪಾಯವನ್ನು ರಕ್ಷಿಸುವ ಕೆಲಸ ಮಾಡಬೇಕು. ನೇರ ನಗದು ವರ್ಗಾವಣೆ ಮೂಲ… https://t.co/a3Zjocn4VAಅನ್ನ ಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಪಶು ಭಾಗ್ಯ, ವಿದ್ಯಾರ್ಥಿಗಳಿಗೆ ಬಸ್ ಪಾಸ್, ಲ್ಯಾಪ್ ಟಾಪ್, ಮನಸ್ವಿನಿಯಂ… https://t.co/gF7DWHfJyMಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನ್ಮ ದಿನದ ಶುಭಾಶಯಗಳು. https://t.co/jhXbBMtFHF#ನಿಮಗಿದು_ತಿಳಿದಿರಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಪ್ರಜಾಪ್ರಭುತ್ವ 1951-52 ರಲ್ಲಿ ಸ್ವಾತಂತ್ರ್ಯದ ನಂತರ ಭಾರತದ ಮೊದಲ ಸಾರ್ವತ್ರಿಕ… https://t.co/90QJEWmJIY
8/12
2020
Riots in Kaval byrsandra in Bangalore is a very disturbing incident. We appeal to all the people to maintain calm… https://t.co/SX8tlRGxqQಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರ ಪರವಾಗಿ ಧ್ವನಿ ಎತ್ತಲು 'ಜನಧ್ವನಿ' ಕಾರ್ಯಕ್ರಮ ರೂಪಿಸಿಲಾಗಿದೆ. ಆಗಸ್ಟ್ ‌20 ರಂದು ಎಲ್ಲಾ ತಾ… https://t.co/nKuNcuspoEಆಗಸ್ಟ್‌ 20 ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರ ಜನ್ಮ ದಿನ. ಈ ಇಬ್ಬರೂ ನಾಯಕರು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದರು. ಇವರು… https://t.co/wcOGbXesl6ನಗರದಲ್ಲಿರುವ ನಿರುದ್ಯೋಗಿಗಳಿಗಾಗಿ ಉದ್ಯೋಗ ಖಾತರಿ ಯೋಜನೆಯನ್ನ ಹಾಗೂ ದೇಶಾದ್ಯಂತದ ಬಡ ಜನರಿಗಾಗಿ 'ನ್ಯಾಯ್' ಸೇರಿದಂತೆ ಮುಂತಾದ ಯೋಜನೆಗಳನ್… https://t.co/QRbBd8pQJDಸಭೆಯಲ್ಲಿ @HariprasadBK2, @utkhader, @krishnabgowda @PriyankKharge, @laxmi_hebbalkar @Sowmyareddyr, @srinivasiyc, ಎ… https://t.co/mWxx60pKzbಕೆಪಿಸಿಸಿ ಅಧ್ಯಕ್ಷ @DKShivakumar ಅವರ ನೇತೃತ್ವದಲ್ಲಿ ರಾಜಕೀಯ ನಾಯಕತ್ವ ತರಬೇತಿ ಮತ್ತು ಆಡಳಿತ ನಿರ್ವಹಣಾ ಅಕಾಡೆಮಿಯ ಸಭೆ ನಡೆಸಲಾಯಿತು.… https://t.co/eGoWv0qWstಇನ್ನು ಈ ಸಭೆಯಲ್ಲಿ ಕೆಪಿಸಿಸಿಯ ಮಾನ್ಯ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಅವರು ಮತ್ತು ಪಕ್ಷದ ಹಿರಿಯ ನಾಯಕರು ಹಾಗೂ ಈ ಸಮಿತಿಯ ಸರ್ವ ಸದಸ್ಯ… https://t.co/GGCstbBfXsಕಾಂಗ್ರೆಸ್ ಪಕ್ಷದ ರಾಜಕೀಯ ನಾಯಕತ್ವ ತರಬೇತಿ ಹಾಗೂ ಆಡಳಿತ ನಿರ್ವಹಣಾ ಘಟಕದ ಮೊದಲ ಸಭೆಯು ಮಾನ್ಯ ಅಧ್ಯಕ್ಷರಾದ @DKShivakumar ಅವರ ನೇತೃತ್… https://t.co/nHwxb0bYgeಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರ ಪರವಾಗಿ ಧ್ವನಿ ಎತ್ತಲು 'ಜನಧ್ವನಿ' ಕಾರ್ಯಕ್ರಮ ರೂಪಿಸಿಲಾಗಿದೆ. ಆಗಸ್ಟ್ ‌20 ರಂದು ಎಲ್ಲಾ ತಾ… https://t.co/UjY4fg2RaJಆಗಸ್ಟ್‌ 20 ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರ ಜನ್ಮ ದಿನ. ಈ ಇಬ್ಬರೂ ನಾಯಕರು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದರು. ಇವರು… https://t.co/gSwCFnTwKmDisruptions due to lock down has lead to prolonged slowdown & its important to strategise the response Protecting… https://t.co/v6gKY1XWt7ಎಲ್ಲವನ್ನೂ ಖಾಸಗೀ ಮಾಲೀಕತ್ವಕ್ಕೆ ನೀಡಲು ಹೊರಟಿರುವ ಕೇಂದ್ರ @BJP4India ಸರ್ಕಾರವು ತನಗೆ ಆಡಳಿತ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನೇರವಾ… https://t.co/HwsUSYmW3fರಾಜ್ಯ ಸರ್ಕಾರ ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಕೊರೋ… https://t.co/QoHFjT00Yoನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. #krishnajanmashtami https://t.co/sDwZr1s37y#ನಿಮಗಿದು_ತಿಳಿದಿರಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ, 'ಪಂಚಾಯತ್ ರಾಜ್ ವ್ಯವಸ್ಥೆ' ಮಹಾತ್ಮಾ ಗಾಂಧಿಯವರ 'ಗ್ರಾಮ ಸ್ವರಾಜ್ಯ' ಅಥವಾ ಸ್ಥಳೀ… https://t.co/5S3QZr2NeP
8/11
2020
ಕಳೆದ ವರ್ಷದ ಪ್ರವಾಹ ಪರಿಹಾರ ಇದುವರೆಗೂ ರಾಜ್ಯದ ನೆರೆ ಸಂತ್ರಸ್ತರನ್ನು ತಲುಪಿಲ್ಲ, ಮನೆ ನಿರ್ಮಾಣವೂ ಆಗಿಲ್ಲ. ಹಾಗಾಗಿ ಒಟ್ಟಾರೆ ಎಲ್ಲ ಪ… https://t.co/kdr8sL0kPHಕಾವೇರಿ ನದಿ ಪಾತ್ರದ ಪ್ರದೇಶಗಳ ಅತಿವೃಷ್ಟಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ₹ 10,000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾ… https://t.co/VmNUzagq5gಅತಿವೃಷ್ಟಿಯಿಂದ ಭೂ ಕುಸಿತ, ಮನೆ-ರಸ್ತೆ-ಬೆಳೆ ನಷ್ಟ, ಜನ-ಜಾನುವಾರುಗಳ ಜೀವ ಹಾನಿಯಾಗುತ್ತಿವೆ. ಹಳ್ಳಿಗಳೇ ಮುಳುಗುತ್ತಿವೆ, ಭೀತಿಯಿಂದ ಜನರು… https://t.co/xvfoUw76U5Does PM CARE about Karnataka? Last year, BJP central govt gave just ₹1860 cr for flood relief when ₹35000 cr was n… https://t.co/YN4UDI5e0K
Retweeted by Karnataka Congressಸಭೆಯಲ್ಲಿ ಕಾರ್ಯಾಧ್ಯಕ್ಷರಾದ @eshwar_khandre, @SaleemAhmadINC, ಆರೋಗ್ಯ ಹಸ್ತ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಧ್ರುವನಾರಾಯಣ, ಆರೋಗ್… https://t.co/UI2AA8vpnmಕೆಪಿಸಿಸಿ ಅಧ್ಯಕ್ಷ @DKShivakumar ಅವರು ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು, ಎಲ್ಲಾ ಮುಂಚೂಣಿ ಘಟಕಗಳು, ವಿವಿಧ ಸೆಲ್/ ವಿ… https://t.co/XNlbdDcA4Vಸಭೆಯಲ್ಲಿ ಕಾರ್ಯಾಧ್ಯಕ್ಷರಾದ @eshwar_khandre, @SaleemAhmadINC, ಆರೋಗ್ಯ ಹಸ್ತ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಧ್ರುವನಾರಾಯಣ, ಆರೋಗ್… https://t.co/T2ojvlPXQ8ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ #ಆರೋಗ್ಯ_ಹಸ್ತ ಕಾರ್ಯಕ್ರಮದ ಪರೀಕ್ಷಾ & ಸುರಕ್ಷಾ ಕಿಟ್'ಗಳನ್ನ NSUI ಕಾರ್ಯಕರ್ತರು ಸಿದ್ಧಪಡಿಸು… https://t.co/n27sUJJls1ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ನಮ್ಮ ಶುಭ ಹಾರೈಕೆಗಳು ಫಲಿತಾಂಶ ಏನೇ ಇರಲಿ,ಆತ್… https://t.co/mamDFBmrPxWe hope that the PM will visit Karnataka & conduct survey of flood affected areas this time If not 25 spineless MP… https://t.co/IwuVsXe5UoNews of former president Shri Pranab Mukherjee testing positive for covid is very disturbing. We wish former Presid… https://t.co/Gs0pArj0qVಅಪರಾಧ ಪ್ರಕರಣಗಳ ರಾಜಧಾನಿ: ನವದೆಹಲಿ 🔹 636 ಅತ್ಯಾಚಾರ ಪ್ರಕರಣಗಳು ರಾಜಧಾನಿಯಲ್ಲಿ ವರದಿಯಾಗಿವೆ. 🔹 ದೆಹಲಿಯಲ್ಲಿ 1,161 ಮಂದಿ ಮಹಿಳೆಯ… https://t.co/RvXfEerg6cThe crime capital: New Delhi ◼ 636 cases of rape have been reported in the capital ◼ 1.161 women have reportedly… https://t.co/eL5SUxrb88The Dark & Treacherous Delhi There are 2,000 dark and desolate stretches in the Capital - identified by Delhi Poli… https://t.co/HNXiesjrJyCrimes against Women Total Delhi UT 🔷 2017 - 13076 v/s 🔶 2018 - 13640 4.31% increase… https://t.co/4R2oAsEGU2Rape Cases in Delhi UT 2018: 1215 Delhi Police has admitted 5 rapes cases have been registered everyday in 2018 A… https://t.co/riWpOoewwjEIA draft released by centre will have a disastrous impact on the Environment This is an other example of vacuum o… https://t.co/CivYM5wohuಕಳೆದ ಕೆಲವು ವರ್ಷಗಳಿಂದ ಕೊಡಗು ಭಾಗದಲ್ಲಿ ಅತಿಯಾದ ಮಳೆಯಿಂದಾಗಿ ಆಸ್ತಿ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಒಂ… https://t.co/7HuyGMd4cPಕೊಡಗು ಭಾಗದಲ್ಲಿ ಪ್ರತಿ ವರ್ಷ ಅತಿಯಾದ ಮಳೆಯಿಂದಾಗಿ ಎದುರಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ₹ 10,000 ಕೋಟಿ ರೂಪಾಯಿ… https://t.co/TRQ1b9ahTn#ನಿಮಗಿದು_ತಿಳಿದಿರಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ. 'ಅಣು ಬಾಂಬ್' ಭಾರತವು ತನ್ನ ಮೊದಲ ಅಣ್ವಸ್ತ್ರ ಪ್ರಯೋಗವನ್ನು ಅಂದಿನ ಪ್ರಧಾನಿ ಇಂ… https://t.co/fH3HUQWvOg
8/10
2020
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಮಡಿಕೇರಿಯಲ್ಲಿ ಎಂ.ಸಿ ನಾಣಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಕೆಪಿಸಿಸಿ ಕಾನೂನು ಘಟ… https://t.co/PMYauLbxNeಕಲಬುರಗಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು, ಸರಳ - ಸಜ್ಜನಿಕೆಗೆ ಹೆಸರಾಗಿದ್ದ ಜಿ. ರಾಮಕೃಷ್ಣ ಅವರು ಇಂದು ನಮ್ಮನ್ನಗಲಿದ್… https://t.co/ZdsR5Ovt1qಕೆಪಿಸಿಸಿ ಅಧ್ಯಕ್ಷ @DKShivakumar ಅವರು ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪ… https://t.co/2GNZO70CAp
8/9
2020

0